Breaking News

ಚಿನ್ನ ದುಬಾರಿ..!?

ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ....

SHARE......LIKE......COMMENT......

ಇರಾನ್:

ಇರಾನ್ ಯುದ್ಧ ಭೀತಿಗೆ ಭಾರತ ಅಲ್ಲೋಲ-ಕಲ್ಲೋಲವಾಗಿದೆ. ಚಿನ್ನ, ಬೆಳ್ಳಿ ಬೆಲೆಯಲ್ಲೂ ಭಾರೀ ಪ್ರಮಾಣದ ಏರಿಕೆಯಾಗಿದೆ. ಎರಡೇ ದಿನದಲ್ಲಿ 2000 ರೂಪಾಯಿ ಚಿನ್ನ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ 42 ಸಾವಿರ ರೂಪಾಯಿ ಗಡಿ ದಾಟಿದೆ. ಬೆಳ್ಳಿ ಕೆಜಿಗೆ 49 ಸಾವಿರ ರೂಪಾಯಿ ಆಗಿದೆ. ಡೀಸೆಲ್-ಪೆಟ್ರೋಲ್ ಬೆಲೆಯಲ್ಲೂ ಏರಿಕೆ ಸಾಧ್ಯತೆಯಿದೆ. ಕಚ್ಚಾ ತೈಲದ ಬೆಲೆ ಬ್ಯಾರೆಲ್ 70 ಡಾಲರ್ಗೆ ಏರಿಕೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72ಕ್ಕೆ ಕುಸಿತವಾಗಿದೆ…….