ಸರಳ ಪರಿಹಾರಗಳು…. |
---|
ಆಯುಷ್ ಅರೋಗ್ಯ:ಹಸಿಶುಂಠಿ ಪುಡಿಯನ್ನ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಗಂಟಲು ನೋವುಕೆಮ್ಮು ವಾಸಿಯಾಗುತ್ತದೆ. |
ಅರಿವು:ದೇವರ ವಿಗ್ರಹಗಳನ್ನ ಮಂಗಳವಾರ, ಶನಿವಾರ,ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ.. |
ಮಂತ್ರ:ಮಾರುತಿ ಗಾಯತ್ರಿಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ|ತನ್ನೋ ವೀರಃ ಪ್ರಚೋದಯಾತ್|| |
ಆಯುಷ್ಮಾನ್ ಭವ….
Post navigation
Posted in: