Breaking News

ಶಿವಮೊಗ್ಗದ ವೀರಭದ್ರಸ್ವಾಮಿ ದೇಗುಲದಲ್ಲಿ ಪವಾಡ..!

ದೇಗುಲದ ಗಂಟೆ ಭಾರಿಸಿ ಅಚ್ಚರಿ ಮೂಡಿಸಿದ ಹಸು....

SHARE......LIKE......COMMENT......

ಶಿವಮೊಗ್ಗ:

ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ, ದೇವರಿಗೆ ಕೈ ಮುಗಿದು ಗಂಟೆ ಬಾರಿಸೋದನ್ನ ನೋಡಿರ್ತೀರಾ. ಆದ್ರೆ, ಶಿವಮೊಗ್ಗದ ಭದ್ರಾವತಿಯಲ್ಲಿ ಒಂದು ಪವಾಡವೇ ನಡೆದು ಹೋಗಿದೆ. ಅದೇನಪ್ಪ ಅಂದ್ರೆ ಹಸು ದೇಗುಲದ ಗಂಟೆ ಭಾರಿಸಿ ಅಚ್ಚರಿ ಮೂಡಿಸಿದೆ. ವೀರಭದ್ರಸ್ವಾಮಿ ಮತ್ತು ಮುಗದ್ಧ ಸಂಗಮೇಶ್ವರ ಸ್ವಾಮೀಜಿಗಳ ಗದ್ದುಗೆ ಇರುವ ದೇವಾಲಯದಲ್ಲಿ ಈ ಪವಾಡ ನಡೆದಿದೆ. ಏಕಾಏಕಿ ದೇಗುಲಕ್ಕೆ ಬಂದ ಹಸು ಗಂಟೆಯನ್ನು ಭಾರಿಸಿರುವುದು ದೇಗುಲದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ಈ ದೃಶ್ಯ ಭಾರೀ ವೈರಲ್ ಆಗಿದೆ……