Breaking News

ಹಾಸನ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಪ್ರಜ್ವಲ್ ರೇವಣ್ಣ..!

ಪ್ರೀತಂಗೌಡ ಮಣಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್....

SHARE......LIKE......COMMENT......

ಹಾಸನ:

ಹಾಸನ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನ ಪ್ರಜ್ವಲ್ ರೇವಣ್ಣಗೆ ನೀಡಲಾಗಿದೆ.ಜೆಡಿಎಸ್ ,ಬಿಜೆಪಿ ಶಾಸಕ ಪ್ರೀತಂಗೌಡ ಮಣಿಸಲು ಪ್ರಜ್ವಲ್ ಸೂಕ್ತ ಎನ್ನಲಾಗ್ತಿದೆ. ಈಗಾಗಲೇ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ ,ಹೆಚ್​ಎಸ್ ಪ್ರಕಾಶ್ ಮಾಜಿ ಶಾಸಕ  ನಿಧನದ ಹಿನ್ನೆಲೆಯಲ್ಲಿ ಜಾಗವನ್ನ ಸೂಕ್ತವಾಗಿ ನಿಭಾಹಿಸಬಹುದು ಎಂದು ನಿನ್ನೆ ಮುಖಂಡರ ಜತೆ ನಡೆದ ಸಮಾಲೋಚನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ….