ಬೆಂಗಳೂರು:
ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಯಲಹಂಕದ ಜಲಾವೃತ್ತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ಮಳೆಯಿಂದ ಆಗಿರುವ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಗಳ ಕುರಿತು ಪರಿಶೀಲನೆ ನಡೆಸಿದರು. ಯಲಹಂಕ ಶಾಸಕ ವಿಶ್ವನಾಥ್, ಬಿಬಿಎಂಪಿ ಅಧಿಕಾರಿಗಳು ಜೊತೆಗಿದ್ದರು. ಇನ್ನು 3000ಕ್ಕೂ ಹೆಚ್ಚು ನಿವಾಸಿಗಳು ಈ ಅಪಾರ್ಟ್ಮೆಂಟ್ ವಾಸವಿದ್ದು ಮಳೆ ನೀರು ತಗ್ಗದೆ ಫುಲ್ ಕಂಗಾಲ್ ಆಗಿದ್ದಾರೆ…..