ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ: |
ಅಷ್ಟಮಿ ತಿಥಿ ಗುರುವಾರ ಮೃಗಶಿರ ನಕ್ಷತ್ರ |
ರಾಹುಕಾಲ:ಮಧ್ಯಾಹ್ನ 02: 03 ರಿಂದ 03:33 ವರಗೆ |
ಯಮಕಂಟಕ ಕಾಲ:- ಬೆಳಿಗ್ಗೆ 06:31 ರಿಂದ 08:02 ವರಗೆ |
ಮೇಷ ಆರ್ಥಿಕವಾಗಿ ಹಣದ ಚಿಂತೆ ನಿವಾರಣೆಯಾಗಲಿದೆ. ರಾಜಕೀಯದಲ್ಲಿ ಒತ್ತಡದ ಪರಿಸ್ಥಿತಿ .ವಾದ-ವಿವಾದಗಳಿಗೆ ಗಮನ ನೀಡಬೇಡಿ.
|
|
ವೃಷಭ ಸರ್ಕಾರಿ ಕೆಲಸದಲ್ಲಿರುವವರು ಕೆಲಸದ ಒತ್ತಡ ಹೆಚ್ಚು. ಕುಟುಂಬದವರ ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ,ದೂರದ ಪ್ರಯಾಣ ಹೋಗುವ ಸಾಧ್ಯತೆ ಹೆಚ್ಚು |
|
ಮಿಥುನ
ಕೆಲಸದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.ದೂರದ ಪ್ರಯಾಣದಲ್ಲಿ ಕಾರ್ಯಸಿದ್ದಿ ಧನಲಾಭ |
|
ಕಟಕ ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದೆ.ಕುಟುಂಬದ ಜೊತೆ ಹೆಚ್ಚು ಪೂಜೆ ಪುನಸ್ಕಾರಗಳಲ್ಲಿ ಸಮಯ ಕಳೆಯುವಿರಿ,
|
|
ಸಿಂಹ
ಹಣಕಾಸಿನ ಸ್ಥಿತಿ ಉತ್ತಮ, ಕೆಲಸದ ಒತ್ತಡ ಜಾಸ್ತಿಯಾಗಲಿದೆ.ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಖರ್ಚುಗಳು |
|
ಕನ್ಯಾ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಬರಲಿವೆ. ಕುಟುಂಬದಲ್ಲಿ ಹೆಚ್ಚು ಖರ್ಚುಗಳು. |
|
ತುಲಾ ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಕಿರಿ ಕಿರಿ,ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆಗಳು ನಡೆಯುತ್ತೆ.ಸರ್ಕಾರಿ ಕೆಲಸದಲ್ಲಿ ಅನುಕೂಲ
|
|
ವೃಶ್ಚಿಕ ವಾಹನ ಖರೀದಿ ಯೋಗವಿದೆ.ಗೃಹ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಟೋಮೊಬೈಲ್ ವ್ಯಾಪಾರಿಗಳಿಗೆ ಲಾಭ. |
|
ಧನಸ್ಸು
ಕೆಲಸದ ಬದಲಾವಣೆ ಮತ್ತು ಮನೆಯ ಬದಲಾವಣೆ ವಿಚಾರದಲ್ಲಿ ಚಿಂತಿಸಿವಿರಿ ,
|
|
ಮಕರ ಮನಸ್ಸಿಗೆ ಒತ್ತಡ ನೀಡುವ ಕೆಲಸಕ್ಕೆ ಗಮನ ಹರಿಸಬೇಡಿ, ನಿಮ್ಮ ಹಳೆಯ ಮಿತ್ರರ ಭೇಟಿ, ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. |
|
ಕುಂಭ ಹೊಸ ವಸ್ತುಗಳ ಖರೀದಿ ಮಾಡುವಿರಿ. ಹೋಟೆಲ್ ಹಾಗೂ ವ್ಯಾಪಾರಸ್ತರಿಗೆ ಹೆಚ್ಚು ಒತ್ತಡ ,ಮಿತ್ರರಿಂದ ಸಹಕಾರ. |
|
ಮೀನ
ವೃತ್ತಿಯಲ್ಲಿ ಸಮಾಧಾನಕರ ವಾತಾವರಣವಿರುತ್ತದೆ.ನೀವು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ.ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ. |