ಈ ವಾರ ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ಮೇಷ ಅನಿರೀಕ್ಷಿತ ಧನಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಬಹುಪಾಲು ಲಾಭ ಪ್ರಾಪ್ತಿ, ಸಾಲಭಾದೆ ನಿವಾರಣೆ. |
|
ವೃಷಭ ತೃಪ್ತಿದಾಯಕವಾಗಿದ್ದು ಧೀರ್ಘಕಾಲದ ಸಮಸ್ಯೆಗೆ ಇಂದು ಪರಿಹಾರ, ವಿದ್ಯಾರ್ಥಿಗಳಿಗೆ ಶುಭದಿನ, ಆರೋಗ್ಯ ವೃದ್ಧಿ
|
|
ಮಿಥುನ
ಸಾಧಾರಣ ಫಲದಾಯಕವಾಗಿದ್ದು, ರೈತರಿಗೆ ಕೃಷಿ ಕ್ಷೇತ್ರದಲ್ಲಿ ಫಲ, ಬಂಡವಾಳ ಹೂಡಿಕೆಗೆ ಶುಭದಿನವಲ್ಲ, ಬಡ್ಡಿ ವ್ಯವಹಾರದಲ್ಲಿ ನಷ್ಟ, ಮನಸ್ಸಿಗೆ ಅಶಾಂತಿ |
|
ಕಟಕ ಶುಭದಾಯಕವಾಗಿದ್ದು, ಕೋರ್ಟು ಕಚೇರಿಗಳಲ್ಲಿ ಜಯ ಪ್ರಾಪ್ತಿ, ಸ್ತ್ರೀಯರಿಗೆ ಉತ್ತಮ ಫಲ, ಮನಸ್ಸಿಗೆ ನೆಮ್ಮದಿ ಶುಭದಿನ
|
|
ಸಿಂಹ
ಉತ್ತಮ ಫಲದಾಯಕವಾಗಿದ್ದು, ಷೇರು ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ, ಕುಟುಂಬದಲ್ಲಿ ಸಂತಸದ ವಾತಾವರಣ.
|
|
ಕನ್ಯಾ ಅತ್ಯಂತ ಶುಭದಾಯಕವಾಗಿದ್ದು, ನೂತನ ವಾಹನ ಖರೀದಿ, ದೇವಾಲಯ ದರ್ಶನದಿಂದ ಮನಸ್ಸಿಗೆ ನೆಮ್ಮದಿ, ಆರೋಗ್ಯ ವೃದ್ಧಿ.
|
|
ತುಲಾ
ಮಿಶ್ರಫಲದಾಯಕವಾಗಿದ್ದು, ಪಾಲುದಾರರಿಗೆ ಶುಭದಿನವಲ್ಲ, ತಾಯಿಯ ಆರೋಗ್ಯದಲ್ಲಿ ಸಣ್ಣ ತೊಂದರೆ, ಅಲ್ಪ ಪ್ರಗತಿ
|
|
ವೃಶ್ಚಿಕ ಸಾಧಾರಣ ಫಲದಾಯಕವಾಗಿದ್ದು, ವಾಹನ ಚಾಲನೆಯಲ್ಲಿ ಎಚ್ಚರವಹಿಸಿ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ. |
|
ಧನಸ್ಸು
ತೃಪ್ತಿದಾಯಕವಾಗಿದ್ದು, ಸಾಲಭಾದೆ ನಿವಾರಣೆ, ಅದೃಷ್ಟದ ದಿನ, ನೂತನ ಉದ್ಯೋಗದಲ್ಲಿ ಜಯ, ಹಿರಿಯರ ಆಶೀರ್ವಾದದಿಂದ ಮನಸ್ಸಿಗೆ ನೆಮ್ಮದಿ, ಉತ್ತಮ ಪ್ರಗತಿ |
|
ಮಕರ ಶುಭದಾಯಕವಾಗಿದ್ದು, ವಿದೇಶಿ ಪ್ರಯಾಣದ ಬಗ್ಗೆ ಆಲೋಚನೆ, ಜಯ ಪ್ರಾಪ್ತಿ, ಕಲೆ ಸಂಸ್ಕೃತಿಯಲ್ಲಿ ಉತ್ತಮ ವೃದ್ಧಿ
|
|
ಕುಂಭ ಮಿಶ್ರ ಫಲದಾಯಕವಾಗಿದ್ದು, ಆರೋಗ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ತೊಂದರೆಯಾಗಬಹುದು, ಯತ್ನ ಕಾರ್ಯಗಳಲ್ಲಿ ವಿಘ್ನ, ಮಿತ್ರರಿಂದ ಕಲಹ ಸಾಧ್ಯತೆ
|
|
ಮೀನ ಲಾಭದಾಯಕವಾಗಿದ್ದು, ರಾಜಕೀಯ ವ್ಯಕ್ತಿಗಳಿಗೆ ಜಯ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಶುಭದಿನ, ಅದೃಷ್ಟದ ದಿನ
|