Breaking News

ಭಾರತ್ ಬಂದ್‌ಗೆ ಐಟಿ ಸಿಟಿ ಫುಲ್ ಅಲರ್ಟ್..!

ಭದ್ರತೆಗೆ 15 ಸಾವಿರ ಪೊಲೀಸ್ರ ನಿಯೋಜನೆ....

SHARE......LIKE......COMMENT......

ಬೆಂಗಳೂರು:

2 ದಿನ ಭಾರತ್ ಬಂದ್ ಹಿನ್ನಲೆ ಬೆಂಗಳೂರು ನಗರದಲ್ಲಿ ಬಾರಿ ಬಂದೋಬಸ್ತ್ ಮಾಡಲಾಗಿದೆ ಎಲ್ಲಾ ಕಡೆ ಪೊಲೀಸರು ಸರ್ಪಗಾವಲನ್ನೇ ನಿರ್ಮಿಸಿದ್ದಾರೆ..
ನಗರದಲ್ಲಿ ಭದ್ರತೆಗಾಗಿ 15 ಡಿಸಿಪಿ, 31 ಎಸಿಪಿ, 143 ಇನ್ಸ್‌ಪೆಕ್ಟರ್, 354 ಎಸ್ಐ, ಸೇರಿ 10 ಸಾವಿರ ಪೊಲೀಸರ ನಿಯೋಜನೆ, ಜೊತೆಗೆ 30 ಕೆ ಎಸ್ ಆರ್ ಪಿ ತುಕಡಿ, 30 ಸಿಎಆರ್ ತುಕಡಿಗಳು. 900 ಗೃಹ ರಕ್ಷಕ ದಳ, ೨೭೦ ಹೊಯ್ಸಳ, 1300 ಚೀತಾ ಬೈಕ್ ಹಾಗೂ ಅಯಾ ವಿಭಾಗಗಳಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ….

ಭಾರತ್ ಬಂದ್ ಹಿನ್ನಲೆ ಕಿಡಿಗೇಡಿಗಳು ತೊಂದರೆ ನೀಡಿದಲ್ಲಿ ಅವರ ವಿರುದ್ಧ ಕಠಿಣ ಕ್ರಮದ ಕೈಗೊಳ್ಳಲಾಗುವುದು ಎಂದು ಕಮೀಷನರ್ ಎಚ್ಚರಿಕೆ ಕೊಟ್ಟಿದ್ದಾರೆ….