ಚಿಕ್ಕಬಳ್ಳಾಪುರ:
ಸತತ ಮಳೆಯಿಂದ ಭರ್ತಿಯಾಗಿ ಭೋರ್ಗರೆಯುತ್ತಿದ್ದ ಡ್ಯಾಂನಲ್ಲಿ ಹುಚ್ಚಾಟ ಆಡಲು ಹೋದ ಯುವಕನೊಬ್ಬ ಆಸ್ಪತ್ರೆ ಪಾಲಾಗಿದ್ದಾನೆ. ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯವನ್ನು ಹತ್ತಲು ಹೋಗಿ ಗೌರಿಬಿದನೂರು ಮೂಲದ ಯುವಕ ಮೇಲಿಂದ ಕೆಳಗೆ ಜಾರಿ ಬಿದ್ದಿದ್ದಾನೆ. ಯುವಕ ಜಾರಿ ಬೀಳುವ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭೋರ್ಗರೆಯುತ್ತಿದ್ದ ಡ್ಯಾಂನಲ್ಲಿ ಯುವಕನ ಹುಚ್ಚಾಟ..!
ಜಲಾಶಯವನ್ನ ಹತ್ತಲು ಹೋಗಿ ಕೆಳಗೆ ಜಾರಿ ಬಿದ್ದ..

Post navigation
Posted in: