ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಗರಿಗೆದರುತ್ತಿದ್ದಂತೆ, ರಾಜ್ಯ ರಾಜಕಾರಣಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಆಗ್ತಿರೋ ರಾಜಕೀಯ ವಿಷಯಗಳ ಕುರಿತು ಇಂದು ಸಂಜೆ ರಾಜ್ಯಪಾಲರ ಜತೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿಯ ಸರ್ಕಾರ ಬೀಳಿಸೋ ತಂತ್ರದ ಹೊತ್ತಿನಲ್ಲೇ ಕೇಂದ್ರ ಗೃಹ ಸಚಿವರು ರಾಜ್ಯಪಾಲರ ಭೇಟಿ ಮಾಡ್ತಿರೋದು ಹಾಗೂ ರಾಜ್ಯಪಾಲರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೊಡೋ ನಿರ್ದೇಶನ ಏನು ಅನ್ನೋದರ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ….