Breaking News

ಸಂಕ್ರಾಂತಿಗೆ ಸ್ಟಾರ್ ಫೈಟ್..!

ಬಾಕ್ಸ್​ ಆಫೀಸ್​ನಲ್ಲಿ ಲೆಕ್ಕಾಚಾರ ತಲೆಕೆಳಗಾಗೋ ಭೀತಿ....

SHARE......LIKE......COMMENT......

ಟಾಲಿವುಡ್:

ಟಾಲಿವುಡ್​ನ ಸ್ಟೈಲಿಶ್ ಸ್ಟಾರ್​​ ಅಲ್ಲು ಅರ್ಜುನ್ ಹಾಗೂ ಸೂಪರ್ ಸ್ಟಾರ್​ ಮಹೇಶ್​ ಮಧ್ಯೆ ಬಿಗ್​​​​​​ ಫೈಟ್​​​​​​​​​​​​ ಶುರುವಾಗಿದೆ. ಈಗಾಗ್ಲೇ ರಿಲೀಸ್​ ಆಗಿರೋ ಮಹೇಶ್​ ಬಾಬು ಅಭಿನಯದ ಸರಿಲೇರು ನೀಕೆವ್ವರು ಹಾಗೂ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠ ಪುರಮುಲು ಟ್ರೈಲರ್​ಗಳು ಅವ್ರ ಅಭಿಮಾನಿಗಳಲ್ಲಿ ಸಾಕಷ್ಟು ನೀರಿಕ್ಷೆಗಳನ್ನ ಹುಟ್ಟು ಹಾಕಿದೆ. ಇದೇ ಜನವರಿ 11ಕ್ಕೆ ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್​ ಆಗ್ತಿದೆ. ಜನವರಿ 12 ರಂದು ಅಲಾ ವೈಕುಂಠಪುರಮುಲು ಸಿನಿಮಾ ಕೂಡಾ ತೆರೆ ಕಾಣ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಲೆಕ್ಕಾಚಾರ ತಲೆಕೆಳಗಾಗೋ ಭೀತಿಯಲ್ಲಿದ್ದಾರೆ ನಿರ್ಮಾಪಕರು……