ಬೆಂಗಳೂರು:
#MeToo ಅರ್ಜುನ್ ಸರ್ಜಾ ಪರ ನಿಂತ ಪ್ರೇಮ್..! ಮೀ ಟೂ ಘಾಟು ಸ್ಯಾಂಡಲ್‍ವುಡ್ ಅನ್ನೇ ಆವರಿಸಿದೆ. ದಿನವಿಡೀ ಇದ್ರ ಬಗ್ಗೇನೆ ಚರ್ಚೆಯಾಗ್ತಿದೆ. ಅದ್ರಂತೆ ದಿ ವಿಲನ್ ಚಿತ್ರದ ನಿರ್ದೇಶಕ ಪ್ರೇಮ್ ಸಹ ಮೀಟೋ ಬಗ್ಗೆ ಮಾತಾಡಿದ್ದಾರೆ. ಅರ್ಜುನ್ ಸರ್ಜಾ ದಿ ಗ್ರೇಟ್ ಪರ್ಸನ್, ಅಂತವ್ರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ ಎಂದು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ ಪ್ರೇಮ್. ಯಾವುದೇ ಘಟನೆ ಆಗಲಿ, ಅದು ಅದಾಗಲೇ ಹೇಳಿಬಿಡಬೇಕು ಎಂಬ ಅಭಿಪ್ರಾಯ ತಿಳಿಸಿದ್ದಾರೆ…..