ನವದೆಹಲಿ:
ನಾಳೆ 2ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು ಕರ್ನಾಟಕವಲ್ಲದೇ 12 ರಾಜ್ಯಗಳ 96 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. ತಮಿಳುನಾಡಿನ 37 ಕ್ಷೇತ್ರಗಳಿಗೆ, ಮಹಾರಾಷ್ಟ್ರ 10, ಉತ್ತರಪ್ರದೇಶದ 08 ,ಅಸ್ಸಾಂ, ಬಿಹಾರ, ಒಡಿಶಾದ 5 ಕ್ಷೇತ್ರಗಳಿಗೆ, ಚತ್ತೀಸ್ಗಢ, ಪಶ್ಚಿಮ ಬಂಗಾಳದ 3 ಕ್ಷೇತ್ರಗಳಿಗೆ, ಜಮ್ಮು ಕಾಶ್ಮೀರದ 2 ಹಾಗೂ ಮಣಿಪುರ, ತ್ರಿಪುರಾ, ಪುದುಚೆರಿಯ ತಲಾ ಒಂದು ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. 2ನೇ ಹಂತದ ಕಣದಲ್ಲಿ 251 ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿದ್ರೆ, 427 ಮಂದಿ 1 ಕೋಟಿಗೂ ಹೆಚ್ಚು ಆಸ್ತಿ ಇರುವ ಅಭ್ಯರ್ಥಿಗಳಾಗಿದ್ದಾರೆ……