Breaking News

ನಿನ್ನೆ ಬಸ್ಕಿ, ಇವತ್ತು ಕಸ ಗುಡಿಸುವ ಶಿಕ್ಷೆ..!

ಲಾಕ್ ಡೌನ್ ಆದೇಶ ಉಲ್ಲಂಘನೆ....

SHARE......LIKE......COMMENT......

ಕಲಬುರಗಿ:

ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಬಸ್ಕಿ ಶಿಕ್ಷೆ ನೀಡಿದ್ದ ಕಲಬುರಗಿ ಪೊಲೀಸರು ಇವತ್ತು ಕೈಗಳಿಗೆ ಪೊರಕೆ ಕೊಟ್ಟು ರಸ್ತೆಗಳನ್ನು ಸ್ವಚ್ಛ ಮಾಡಿಸಿದ್ದಾರೆ. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೂ ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದವವರಿಗೆ ಎರಡು ಮೂರು ದಿನಗಳಿಂದ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಲಾಠಿ ತಿಂದ ಮೇಲೂ ರಸ್ತೆಗಿಳಿದವರನ ಹಿಡಿದು ರಸ್ತೆಯಲ್ಲೇ ಬಸ್ಕಿ ಹೊಡೆಸಿದ್ದರು. ಇದಕ್ಕೂ ಬಗ್ಗದೇ ಲಾಕ್ ಡೌನ್ ಆದೇಶ ಉಲ್ಲಂಘಿಸಿ ರಸ್ತೆಗೆ ಬಂದವರನ್ನು ಹಿಡಿದು ಗಲ್ಲಿ-ಗಲ್ಲಿಗಳಲ್ಲಿ ಕಸ‌ ಗೂಡಿಸುವ ಶಿಕ್ಷೆ ನೀಡಿದ್ದಾರೆ.‌…..